ಎ.26: ಮಂಜನಾಡಿಯಲ್ಲಿ ದಿಕ್ರ್ ವಾರ್ಷಿಕ ಉದ್ಘಾಟನೆ

Update: 2019-04-26 06:06 GMT

ಮಂಗಳೂರು, ಎ.25: ಮಂಜನಾಡಿ ಜುಮಾ ಮಸೀದಿಯ 33ನೇ ದಿಕ್ರ್ ಹಲ್ಕಾ ವಾರ್ಷಿಕ ಕಾರ್ಯಕ್ರಮವು ಎ.26ರಿಂದ ಎ.28ವರೆಗೆ ನಡೆಯಲಿದೆ. ಎ.26ರಂದು ಅಲ್ ಮದೀನಾ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕೆ.ಎಸ್. ಆಟಕೋಯ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News