ಸುನ್ನಿ ಸಂಯುಕ್ತ ಜಮಾಅತ್: ಎ.30ರಂದು ವಿಶೇಷ ಕಾರ್ಯಕಾರಿಣಿ ಸಭೆ
Update: 2019-04-28 18:09 IST
ಉಡುಪಿ, ಎ.28: ಸುನ್ನಿ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಕಾರ್ಯ ಕಾರಣಿ ವಿಶೇಷ ಸಭೆಯು ಎ.30ರಂದು ಬೆಳಗ್ಗೆ 10ಗಂಟೆಗೆ ಮೂಳೂರು ಖಾಝಿ ಭವನದಲ್ಲಿ ಜರಗಲಿದೆ
ಸಮಿತಿಯ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಮಾಅತ್‌ನ ಸರ್ವ ಕಾರ್ಯಾಕಾರಣಿ ಸದಸ್ಯರು ಹಾಜರಾಗಬೇಕೆಂದು ಸಂಘಟನಾ ಕಾರ್ಯದರ್ಶಿ ಕೆ.ಎ.ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.