×
Ad

ಎಸ್.ಬಿ.ಎಸ್ ಉಳ್ಳಾಲ ಸಮ್ಮರ್ ಕ್ಯಾಂಪ್ 2019

Update: 2019-04-29 22:45 IST

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಎಸ್.ಬಿ.ಎಸ್ ಉಳ್ಳಾಲ ಆಚರಿಸಿಕೊಂಡು ಬರುವ ಎಸ್.ಬಿ.ಎಸ್ ಉಳ್ಳಾಲ ಸಮ್ಮರ್ ಕ್ಯಾಂಪ್ ಪ್ರಯುಕ್ತ ಎಸ್.ಬಿ.ಎಸ್ ಮಕ್ಕಳ ಸಮವಸ್ತ್ರ ( ಜೆರ್ಸಿ) ವನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಸೆಯ್ಯಿದ್ ಖುಬೈಬ್ ತಂಙಳ್  ಬಿಡುಗಡೆಗೊಳಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ, ಉಪಾಧ್ಯಕ್ಷರುಗಳಾದ ಜಾಬಿರ್ ಫಾಳಿಲಿ ಹಾಗೂ ಮುಹಮ್ಮದ್ ಕೈಕೋ, ಜತೆ ಕಾರ್ಯದರ್ಶಿಗಳಾದ ಸಿರಾಜ್ ಅಕ್ಕರೆಕೆರೆ, ತಶ್ರೀಫ್ ಮೇಲಂಗಡಿ ಹಾಗೂ ದಾವೂದ್ ಬೊಟ್ಟು , ಹಾಫಿಲ್ ಉವೈಸ್ , ಇಮ್ರಾನ್ ಕೋಡಿ , ಎಸ್.ಬಿ.ಎಸ್ ಉಳ್ಳಾಲ ಇಂಚಾರ್ಜರ್ಸ್ಗಳಾದ ಹಾಶಿರ್, ಮುಹಾಝ್ , ರಮೀಝ್ , ನಿಝಾಂ ಒಂಭತ್ತುಕೆರೆ ಹಾಗೂ ಇನ್ನಿತರ ಸೆಕ್ಟರ್ ನಾಯಕರುಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News