ಎಸೆಸೆಲ್ಸಿ ಫಲಿತಾಂಶ: ತಾಜ್ ಅಮಿಶಾಗೆ 619 ಅಂಕ
Update: 2019-04-30 16:29 IST
ಉಪ್ಪಿನಂಗಡಿ, ಎ.30: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ತಾಜ್ ಅಮಿಶಾ 619 (99.04 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ಕನ್ನಡದಲ್ಲಿ 125, ಸಮಾಜ ವಿಜ್ಞಾನದಲ್ಲಿ 100 ಹಾಗೂ ಗಣಿತದಲ್ಲಿ 99 ಅಂಕಗಳನ್ನು ಗಳಿಸಿರುವ ಈಕೆ ಅಶ್ರಫ್ ಕೋಚಕಟ್ಟೆ ಮತ್ತು ಸೌದತ್ ದಂಪತಿಯ ಪುತ್ರಿ.