ಎಸೆಸೆಲ್ಸಿ ಫಲಿತಾಂಶ : 96% ಅಂಕ ಪಡೆದ ಇಂದ್ರಪ್ರಸ್ಥ ವಿದ್ಯಾಲಯದ ಸಾನಿಯಾ ಎಮ್.

Update: 2019-04-30 11:17 GMT

ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದ  ವಿದ್ಯಾರ್ಥಿನಿ ಸಾನಿಯಾ ಎಮ್. ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ  599 ( 96%)  ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈಕೆ ಉಪ್ಪಿನಂಗಡಿ ರಾಮನಗರ ನಿವಾಸಿಗಳಾದ  ಮಹಮ್ಮದ್ ಕೆ ಮತ್ತು ಸುರಯ್ಯಾ ದಂಪತಿಯ ಸುಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News