ಎಸೆಸೆಲ್ಸಿ ಫಲಿತಾಂಶ : ಮಲ್ಪೆಯ ಅರಫಾ ಫಾತಿಮಾಗೆ 566 ಅಂಕ
Update: 2019-04-30 17:25 IST
ಉಡುಪಿ: ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರೆಡೈಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅರಫಾ ಫಾತಿಮಾ ಎಸೆಸೆಲ್ಸಿಯಲ್ಲಿ 566 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಆಕೆ ಮಲ್ಪೆ ನಿವಾಸಿ ಬಶೀರ್ ಮತ್ತು ರಾಬಿಯಾ ದಂಪತಿಯ ಪುತ್ರಿ