×
Ad

ಎಸೆಸೆಲ್ಸಿ ಫಲಿತಾಂಶ : ಉಡುಪಿಯ ಮುಹಮ್ಮದ್ ಝೈದ್ ಗೆ 607 ಅಂಕ

Update: 2019-05-01 10:40 IST

ಉಡುಪಿ: ಇಲ್ಲಿನ ಸೈಂಟ್ ಸಿಸಿಲೀಸ್ ಸ್ಕೂಲ್ ವಿದ್ಯಾರ್ಥಿ ಮುಹಮ್ಮದ್ ಝೈದ್ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 607 (97.12%) ಅಂಕ ಗಳಿಸಿದ್ದಾರೆ.

ಈತ ಸಾದಿಕ್ ಅಬ್ಬು ಹಾಜಿ ಹಾಗು ಝೀನತ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News