×
Ad

ಪುಲ್ವಾಮ ಹುತಾತ್ಮರ ಹೆಸರಿನಲ್ಲಿ ಮತಯಾಚನೆ: ಮೋದಿ ನೀತಿಸಂಹಿತೆ ಉಲ್ಲಂಘಿಸಿಲ್ಲ ಎಂದ ಚು. ಆಯೋಗ

Update: 2019-05-01 21:13 IST

ಹೊಸದಿಲ್ಲಿ, ಮೇ 1:  ಪುಲ್ವಾಮ ಹುತಾತ್ಮರಿಗೆ ಚೊಚ್ಚಲ ಮತವನ್ನು ನೀಡುವಂತೆ ಪ್ರಧಾನಿ ಮೋದಿ ಮಾಡಿರುವ ಭಾಷಣದಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಕೂಲಂಕಷವಾಗಿ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅವರ ಇಡೀ ಭಾಷಣವನ್ನು ಕೇಳಲಾಗಿದೆ ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News