×
Ad

ಎಸೆಸೆಲ್ಸಿ ಫಲಿತಾಂಶ : ಮರಿಯಂ ರಿಫಾಗೆ 585 ಅಂಕ

Update: 2019-05-03 19:53 IST

ಮಂಗಳೂರು: ಇನ್ಫಂಟ್ ಜೀಸಸ್ ಜೊಲ್ಯಾಂಡ್ ಸ್ಕೂಲ್ ಬೋಳಾರ್ ವಿದ್ಯಾರ್ಥಿನಿ ಮರಿಯಂ ರಿಫಾ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ  585  ಅಂಕ ಗಳಿಸಿದ್ದಾರೆ.

ಈಕೆ ಮನ್ಸೂರ್ ಮತ್ತು ಶಮೀನ ಬೋಳಾರ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News