ಅಮೆರಿಕ-ಚೀನಾ ಬಿಕ್ಕಟ್ಟು ಜಾಗತಿಕ ಆರ್ಥಿಕತೆಗೆ ಬೆದರಿಕೆ: ಐಎಂಎಫ್

Update: 2019-05-07 17:26 GMT

ಪ್ಯಾರಿಸ್, ಮೇ 7: ಅಮೆರಿಕ ಮತ್ತು ಚೀನಾಗಳ ನಡುವೆ ಹೊಸದಾಗಿ ವ್ಯಾಪಾರ ಬಿಕ್ಕಟ್ಟು ಕಾಣಿಸಿಕೊಂಡಿರುವುದು ಜಾಗತಿಕ ಆರ್ಥಿಕತೆಗೆ ಎದುರಾದ ಪ್ರಮುಖ ಬೆದರಿಕೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯಸ್ಥೆ ಕ್ರಿಸ್ಟೀನ್ ಲ್ಯಾಗರ್ಡ್ ಮಂಗಳವಾರ ಹೇಳಿದ್ದಾರೆ.

‘‘ಅಮೆರಿಕ ಮತ್ತು ಚೀನಾಗಳ ನಡುವೆ ಹೊಸದಾಗಿ ವ್ಯಾಪಾರ ಬಿಕ್ಕಟ್ಟು ಆರಂಭಗೊಂಡಿರುವುದು ಜಾಗತಿಕ ಆರ್ಥಿಕತೆಗೆ ಎದುರಾದ ಸ್ಪಷ್ಟ ಬೆದರಿಕೆಯಾಗಿದೆ’’ ಎಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News