ಮಹಿಳೆ ಆತ್ಮಹತ್ಯೆ

Update: 2019-05-10 17:02 GMT

ಕೋಟ, ಮೇ 10: ಮೂಡಹಡು ಗ್ರಾಮದ ಯಡಬೆಟ್ಟು ನಿವಾಸಿ ನೇತ್ರಾವತಿ (40) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಮೇ 9ರಂದು ಸಂಜೆ ವೇಳೆ ಮನೆಯ ಸ್ಟೋರ್‌ ರೂಮ್ನಲ್ಲಿ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News