×
Ad

ಮುಂಬೈನಲ್ಲಿ ಅಗ್ನಿ ಅನಾಹುತಕ್ಕೆ ಬಾಲಕಿ ಬಲಿ

Update: 2019-05-12 16:29 IST

ಮುಂಬೈ, ಮೇ 12: ಮಹಾನಗರದ ದಾದರ್‌ನಲ್ಲಿ ರವಿವಾರ 16ರ ಬಾಲಕಿಯೊಬ್ಬಳು ಕಟ್ಟಡಕ್ಕೆ ಹತ್ತಿಕೊಂಡ ಬೆಂಕಿಗೆ ಬಲಿಯಾಗಿದ್ದಾರೆ.

ಇಲ್ಲಿನ ದಾದರ್ ಪೊಲೀಸ್ ಠಾಣೆಯ ಕಾಂಪೌಂಡ್‌ನಲ್ಲಿ ಈ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಇಂಜಿನ್‌ಗಳು ಧಾವಿಸಿವೆ. ಬೆಂಕಿ ಆಕಸ್ಮಿಕ ಘಟನೆಗೆ 16ರ ಹರೆಯದ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ ಎಂದು ಬಿಎಂಸಿ ವಿಪತ್ತು ನಿರ್ವಹಣಾ ವಿಭಾಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News