ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಸಾವು
Update: 2019-05-12 20:40 IST
ಪುತ್ತೂರು: ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ರವಿವಾರ ಮುಂಜಾನೆ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬನ್ನೂರಿನಲ್ಲಿ ನಡೆದಿದೆ.
ಪುತ್ತೂರು ನಗರದ ಹೊರವಲಯದಲ್ಲಿನ ಬನ್ನೂರು ನಿವಾಸಿ ಶಿವಾನಂದ ಆಚಾರ್ಯ ಹಾಗೂ ಮಮತಾ ದಂಪತಿ ಪುತ್ರಿಯಾಗಿರುವ ಶುಭಲಕ್ಷ್ಮಿ ಕಳೆದ ಕೆಲವು ಸಮಯದಿಂದ ವೈರಸ್ ಐಜಿಎ ಹಿಮಿನೋ ಎನ್ಸಪಲೈಟೀಸ್' ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.