ಮೇ 25: ದಾರುಲ್ ಕುರ್ ಆನ್ ಕಾಲೇಜಿಗೆ ಪ್ರವೇಶ ಪರೀಕ್ಷೆ

Update: 2019-05-16 15:34 GMT

ಮಂಗಳೂರು: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಕಿಸಾ ಇದರ ಅದೀನದಲ್ಲಿ ಕಳೆದ ಎರಡು ವರ್ಷಗಳಿಂದ ವಾದಿಸ್ಸಲಾಮಃ ನಾರ್ಲಪದವು, ಗಂಜಿಮಠ ದಾರುಲ್ ಕುರ್ ಆನ್ ಮಹಿಳಾ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಎರಡು ವರ್ಷದ ಉನ್ನತ ಧಾರ್ಮಿಕ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಇದರ 2019ನೇ ಸಾಲಿನ ಕ್ಲಾಸಿಗೆ ಸೇರಲಿಚ್ಚಿಸುವ ವಿದ್ಯಾರ್ಥಿನಿಯರಿಗೆ ಪ್ರವೇಶನಾ ಪರೀಕ್ಷೆ ಮೇ 25ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯ ತನಕ ವಾದಿಸ್ಸಲಾಮಃ ಕಾಲೇಜು ಕ್ಯಾಂಪಸಿನಲ್ಲಿ ಪ್ರಾನ್ಸಿಫಾಲ್ ಹಾಜಿ ಕೆ.ಎಸ್. ಹೈದರ್ ದಾರಿಮಿಯ ನೇತೃತ್ವದಲ್ಲಿ ಪ್ರವೇಶನ ಪರೀಕ್ಷೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ಕಾಲೇಜು ಅಧ್ಯಕ್ಷ ಎ.ಎಚ್ ನೌಶಾದ್ ಹಾಜಿ ಸೂರಲ್ಪಾಡಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9845404610 ಸಂಪರ್ಕಿಸಿರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News