ಡಾ. ಅಖ್ತರ್ ಹುಸೈನ್‌ರಿಗೆ ಅಂತಾರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ

Update: 2019-05-16 15:52 GMT

ಮಂಗಳೂರು, ಮೇ16: ಯೆನೆಪೋಯ ದಂತ ಮಹಾವಿದ್ಯಾಲಯದ ಆರ್ಥೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅಖ್ತರ್ ಹುಸೈನ್ ಯುಎಸ್‌ಎ ಯ ಲಾಸ್‌ಎಂಜಲೀಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ‘ಸ್ಟ್ರೀಟ್’ ಶೀರ್ಷಿಕೆಯ ಪೋಟೊ ಸ್ಪರ್ಧೆಯಲ್ಲಿ ಅತ್ಯುತ್ತಮ ಛಾಯಚಿತ್ರಕ್ಕಾಗಿ ಇತ್ತೀಚೆಗೆ ಪ್ರಶಸ್ತಿಗಳಿಸಿದ್ದಾರೆ.

ಡಾ.ಆಖ್ತರ್ ಹುಸೈನ್‌ರವರು ನೆದರ್‌ಲ್ಯಾಂಡ್‌ನ ರಾಡ್‌ಬೌಂಡ್ ವಿಶ್ವ ವಿದಯನಿಲಯದಲ್ಲಿ ಪಿಎಚ್‌ಡಿ ಶಿಕ್ಷಣವನ್ನು ಮುಂಧುವರಿಸುತ್ತಿದ್ದು, ನೆದರ್‌ಲ್ಯಾಂಡ್‌ನ ರಸ್ತೆಯಲ್ಲಿ ಸೈಕಲ್ ಚಕ್ರದ ನೆರಳಿನೊಂದಿಗಿನ ಚಕ್ರದ ಛಾಯಚಿತ್ರ ಅಂತಾರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯ ಬಹುಮಾನಕ್ಕೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News