ಜೆಇಇ ಆರ್ಕ್: ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಸಾಧನೆ

Update: 2019-05-17 17:28 GMT

ಮೂಡುಬಿದಿರೆ, ಮೇ 17: ರಾಷ್ಟ್ರಮಟ್ಟದ ಜೆಇಇ ಆರ್ಕ್ ಪರೀಕ್ಷೆಯಲ್ಲಿ ಆಳ್ವಾಸ್‍ ಪದವಿಪೂರ್ವ ಕಾಲೇಜಿನ 145 ವಿದ್ಯಾರ್ಥಿಗಳು ಶೇ. 90 ಅಧಿಕ ಅಂಕ ಗಳಿಸಿದ್ದಾರೆ. ಸಚಿನ್ ಅವರು ಪಿ.ಡಬ್ಲ್ಯುಡಿ. ಕೆಟಗರಿಯಲ್ಲಿ 6ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ  ಡಾ. ಎಂ. ಮೋಹನ ಆಳ್ವ  ಅವರು ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ಭೂಮಿಕಾ ಟಿ.ಎಂ.(64ನೇ ರ್ಯಾಂಕ್), ಓಂಕಾರ್ ಪಿ. (92ನೇ), ಸಂಜೀವ್ ಕುಮಾರ್ ಜಿ. (95ನೇ), ಶಿವತೇಜ ಎನ್. ಬಿ. (106ನೇ), ಸುರೇಶ್ ಎಂ. (126ನೇ), ಕೃತಿಕ್ ಕೆ.ಟಿ. (151ನೇ), ಸಾಗರ್ ಎಸ್. ಎಂ. (207ನೇ), ಕಾರ್ತಿಕ್ ಎಸ್. (216ನೇ), ಹಂಸಪ್ರಿಯ ಎ.(256ನೇ), ಪ್ರಿಯಾಂಕ ವಿ. ನಾಯ್ಕ (263ನೇ), ರೋಹಿತ್ ಆರ್. (303ನೇ), ಅರವಿಂದ್ ಎಂ. (331ನೇ), ದರ್ಶನ್ ಎಂ. (385ನೇ), ವರುಣ್ ಎಸ್. (400ನೇ), ಶರಣಬಸವ  (422ನೇ), ಪ್ರತೀಕಾ ವಿ. (435ನೇ), ಪ್ರಿಯಾ ಜಿ. (440ನೇ ರ್ಯಾಂಕ್) ಗಳಿಸಿದ್ದಾರೆ.

ಕಾರ್ತಿಕ್ ಎಸ್. (99.70), ಅಕಾಂಶ ವಿ.ಎ. (99.57), ಕೃತಿಕಾ ಡಿ. (99.52), ವರುಣ್ ಎಸ್. (99.45), ಹರೀಶ್ ಆರ್. ಎನ್. (98.96), ಪ್ರಜ್ವಲ್ ಎಸ್. (98.38), ನಿರಂಜನ್ ಎಸ್. (98.32), ಅನಿಲ್ ಆರ್. (98.19), ಹರ್ಷಿತ್ ರಾಜ್ ಬಿ. (98.15), ಪ್ರದ್ಯುಮ್ನ ಜಿ.ಪಿ. (98.12), ಬಾಲಾಜಿ ಬಿ.ವಿ. (98.11), ಪ್ರಜ್ವಲ್ ಪಟೇಲ್ ಸಿ. ಎಸ್. (98.02), ರುಷತಿ ಎಂ. (98.01). ಅತಿ ಹೆಚ್ಚು ಪರ್ಸಂಟೈಲ್ ಗಳಿಸಿರುತ್ತಾರೆ.

90ರಿಂದ ಅಧಿಕ ಅಂಕ ಗಳಿಸಿದವರು

ಪರ್ಸಂಟೈಲ್ 98 ಮೇಲ್ಪಟ್ಟು  14 ಮಂದಿ, 97ಮೇಲ್ಪಟ್ಟು  27 ಮಂದಿ,  96ಮೇಲ್ಪಟ್ಟು  40 ಮಂದಿ,  95 ಮೇಲ್ಪಟ್ಟು  65 ಮಂದಿ, 94 ಮೇಲ್ಪಟ್ಟು  83 ಮಂದಿ, 93 ಮೇಲ್ಪಟ್ಟು  100 ಮಂದಿ, 92 ಮೇಲ್ಪಟ್ಟು  115 ಮಂದಿ, 91 ಮೇಲ್ಪಟ್ಟು  130ಮಂದಿ ಮತ್ತು 90 ಮೇಲ್ಪಟ್ಟು  145 ಮಂದಿ ಅಂಕಗಳಿಸಿದ್ದಾರೆ ಎಂದು ಅವರು ವಿವರಿಸಿದರು.

ಆಳ್ವಾಸ್ ಪ.ಪೂ. ಕಾಲೇಜಿನ ಪ್ರಾಚಾರ್ಯ ರಮೇಶ ಶೆಟ್ಟಿ, ಜೆಇಇ ಕೋ ಆರ್ಡಿನೇಟರ್ ಗಳಾದ ಗಣನಾಥ ಶೆಟ್ಟಿ, ಅಶ್ವತ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News