ಯುವತಿ ನಾಪತ್ತೆ

Update: 2019-05-18 16:44 GMT

ಬ್ರಹ್ಮಾವರ, ಮೇ 18: ಹಂದಾಡಿ ಗ್ರಾಮದ ಬೇಳೂರು ಜೆಡ್ಡು ನಿವಾಸಿ ಹಸೀನ ಬಾನು ಎಂಬವರ ಮಗಳು ಸಬಿಯಾ(23) ಎಂಬವರು ಮೇ 17 ರಂದು ಮಧ್ಯಾಹ್ನ ವೇಳೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News