ಮೇ 24ರಂದು ದೇರಳಕಟ್ಟೆಗೆ ಸಿಂಸಾರುಲ್ ಹಕ್ ಹುದವಿ

Update: 2019-05-22 10:43 GMT

ದೇರಳಕಟ್ಟೆ: ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಇದರ ಅಂಗ ಸಂಸ್ಥೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ವತಿಯಿಂದ ಮೇ 24ರಂದು ಜುಮಾ ನಮಾಝ್ ನಂತರ ದೇರಳಕಟ್ಟೆ ಮಸೀದಿ ವಠಾರದಲ್ಲಿ ಅಂತರಾಷ್ಟ್ರೀಯ ಯುವ ವಾಗ್ಮಿ, ಸಿಂಸಾರುಲ್ ಹಕ್ ಹುದವಿ ಅಬುದಾಭಿ ರವರಿಂದ ರಮಝಾನ್  ಪ್ರಭಾಷಣವು ನಡೆಯಲಿದೆ ಎಂದು ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಹಯಾತುಲ್ ಇಸ್ಲಾಂ ಮದರಸ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News