ಮಹಿಳೆಯನ್ನು ವಾಯುಪಡೆ ಮುಖ್ಯಸ್ಥರಾಗಿ ನೇಮಿಸಿದ ಟ್ರಂಪ್

Update: 2019-05-22 16:39 GMT

ವಾಶಿಂಗ್ಟನ್, ಮೇ 22: ಮಾಜಿ ರಾಯಭಾರಿ ಹಾಗೂ ಆ್ಯರಿರೆನದ ಮಹಿಳಾ ಉದ್ಯಮಿ ಬಾರ್ಬರಾ ಬ್ಯಾರೆಟ್ (78)ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವಾಯುಪಡೆ ಮುಖ್ಯಸ್ಥೆಯಾಗಿ ನೇಮಿಸಿದ್ದಾರೆ.

ಜಾರ್ಜ್ ಡಬ್ಲು. ಬುಶ್ ಸರಕಾರದ ಅವಧಿಯಲ್ಲಿ, 2008ರಿಂದ 2009ರವರೆಗೆ ಬಾರ್ಬರಾ ಫಿನ್‌ಲ್ಯಾಂಡ್‌ಗೆ ಅಮೆರಿಕದ ರಾಯಭಾರಿಯಾಗಿದ್ದರು. ಅವರು 2017ರವರೆಗೆ ಏರೋಸ್ಪೇಸ್ ಕಾರ್ಪೊರೇಶನ್‌ನ ಮುಖ್ಯಸ್ಥೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News