ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಪ್ರತಿ ಸುತ್ತಿನಲ್ಲಿ ಶೋಭಾ-ಪ್ರಮೋದ್ ಪಡೆದ ಮತಗಳ ವಿವರ

Update: 2019-05-24 14:59 GMT

ಉಡುಪಿ, ಮೇ 24: ಗುರುವಾರ ನಗರದ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯ ವೇಳೆ ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಜೆಡಿಎಸ್‌ನ ಪ್ರಮೋದ್ ಮಧ್ವರಾಜ್ ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ ಪಡೆದ ಮತಗಳ ಸಂಖ್ಯೆ ಹೀಗಿದೆ. ಇದರೊಂದಿಗೆ ನೋಟಾ ಮತಗಳ ವಿವರವೂ ಇದೆ.

ಪ್ರಥಮ ಸುತ್ತು: ಶೋಭಾ-42,976, ಪ್ರಮೋದ್-22043, ನೋಟಾ-508

ಎರಡನೇ ಸುತ್ತು: 48,115, ಪ್ರಮೋದ್-22,813, ನೋಟಾ-472

ಮೂರನೇ ಸುತ್ತು: ಶೋಭಾ-44,554, ಪ್ರಮೋದ್- 21,038, ನೋಟಾ-483

ನಾಲ್ಕನೇ ಸುತ್ತು: ಶೋಭಾ-44,839, ಪ್ರಮೋದ್-21,634, ನೋಟಾ-440

ಐದನೇ ಸುತ್ತು: ಶೋಭಾ-45,799, ಪ್ರಮೋದ್-23,227, ನೋಟಾ-506

ಆರನೇ ಸುತ್ತು: ಶೋಭಾ-42,333, ಪ್ರಮೋದ್-22,554, ನೋಟಾ-431

ಏಳನೇ ಸುತ್ತು: ಶೋಭಾ-42,770, ಪ್ರಮೋದ್ 23,557, ನೋಟಾ-432

ಎಂಟನೇ ಸುತ್ತು: ಶೋಭಾ- 41,532, ಪ್ರಮೋದ್-23434, ನೋಟಾ-434

ಒಂಭತ್ತನೇ ಸುತ್ತು: ಶೋಭಾ-41,983, ಪ್ರಮೋದ್-22,418, ನೋಟಾ-444

ಹತ್ತನೇ ಸುತ್ತು: ಶೋಭಾ-45,446, ಪ್ರಮೋದ್-19,796, ನೋಟಾ-464.

11ನೇ ಸುತ್ತು: ಶೋಭಾ-43,042, ಪ್ರಮೋದ್-22,247, ನೋಟಾ- 465

12ನೇ ಸುತ್ತು: ಶೋಭಾ-44074, ಪ್ರಮೋದ್-22,784, ನೋಟಾ- 425

13ನೇ ಸುತ್ತು: ಶೋಭಾ-42,477, ಪ್ರಮೋದ್-24,890, ನೋಟಾ- 418

14ನೇ ಸುತ್ತು: ಶೋಭಾ-42,064, ಪ್ರಮೋದ್-19,996, ನೋಟಾ- 456

15ನೇ ಸುತ್ತು: ಶೋಭಾ-44,932, ಪ್ರಮೋದ್-21,755, ನೋಟಾ- 435

16ನೇ ಸುತ್ತು: ಶೋಭಾ-27,784, ಪ್ರಮೋದ್-16,088, ನೋಟಾ- 314

17ನೇ ಸುತ್ತು: ಶೋಭಾ-13,447, ಪ್ರಮೋದ್-7,300, ನೋಟಾ- 160

18ನೇ ಸುತ್ತು: ಶೋಭಾ-13,058, ಪ್ರಮೋದ್-7,534, ನೋಟಾ- 133

19ನೇ ಸುತ್ತು: ಶೋಭಾ- 2250, ಪ್ರಮೋದ್-1271, ನೋಟಾ-23,

20ನೇ ಸುತ್ತು: ಶೋಭಾ-3897, ಪ್ರಮೋದ್-2443, ನೋಟಾ-54

21ನೇ ಸುತ್ತು: ಶೋಭಾ- 110, ಪ್ರಮೋದ್-110, ನೋಟಾ-5. ಒಟ್ಟು ಇವಿಎಂ ಮತಗಳು:ಶೋಭಾ-7,17,482,ಪ್ರಮೋದ್-3,68,932, ನೋಟ-7502.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News