ಯುವತಿ ನಾಪತ್ತೆ

Update: 2019-05-25 15:45 GMT

ಕುಂದಾಪುರ, ಮೇ 25: ವಕ್ವಾಡಿ ಗ್ರಾಮದ ಬೆಲಾರ್ ಬೆಚ್ಚಾಡಿ ನಿವಾಸಿ ಅನುಪಮಾ (23) ಎಂಬವರು ಮೇ 12ರಂದು ಮನೆಯಿಂದ ಕೋಟೇಶ್ವರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News