ಉಳ್ಳಾಲ: ಬುಸ್ತಾನುಲ್ ಉಲೂಮ್ ಯೂತ್ ಅಸೋಶಿಯೇಶನ್ ವತಿಯಿಂದ ಇಫ್ತಾರ್ ಕೂಟ

Update: 2019-05-25 17:36 GMT

ಉಳ್ಳಾಲ: ಬುಸ್ತಾನುಲ್ ಉಲೂಮ್ ಯೂತ್ ಅಸೋಶಿಯೇಶನ್  ಆಶ್ರಯದಲ್ಲಿ ಇಫ್ತಾರ್ ಕೂಟವನ್ನು ಉಳ್ಳಾಲ ರಹ್ಮಾನಿಯ ಮಸೀದಿಯಲ್ಲಿ  ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ರಹ್ಮಾನಿಯ ಮಸೀದಿ ಅಧ್ಯಕ್ಷ ಮೋಹಿದ್ದೀನ್, ಖತೀಬ್ ನಿಝರ್ ಸಹದಿ,  ಮುಖ್ಯ ಕಾರ್ಯದರ್ಶಿ  ಮುಸ್ತಫಾ ಉಳ್ಳಾಲ  ನಗರ ಸಭೆ ಮಾಜಿ ಸದಸ್ಯ ಪೋಡಿಮೋನ್, ಫಾರೂಕ್, ಸಿನಾನ್,  ಝಹಿದ್, ಆಫ್ರಿದ್, ಶಾಫಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News