ಫ್ರೆಂಚ್ ಓಪನ್: ನಡಾಲ್, ಪ್ಲಿಸ್ಕೋವಾ 3ನೇ ಸುತ್ತಿಗೆ ಲಗ್ಗೆ

Update: 2019-05-29 19:13 GMT

ಪ್ಯಾರಿಸ್, ಮೇ 29: ಜರ್ಮನಿಯ ಕ್ವಾಲಿಫೈಯರ್ ಯಾನಿಕ್ ಮಡೆನ್‌ರನ್ನು ಬುಧವಾರ 6-1, 6-2, 6-4 ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ 3ನೇ ಸುತ್ತು ತಲುಪಿದರು.

ನಡಾಲ್ 4ನೇ ಸುತ್ತಿನಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಸ್ಲೋವಾಕಿಯದ ಕ್ವಾಲಿಫೈಯರ್ ಕ್ರಿಸ್ಟಿನಾ ಕುಕೊವಾರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News