ಬುಧವಾರ ಈದುಲ್ ಫಿತ್ರ್ : ಖಾಝಿ ಬೇಕಲ ಉಸ್ತಾದ್
Update: 2019-06-03 20:54 IST
ಉಡುಪಿ : ಇಂದು ಚಂದ್ರದರ್ಶನವಾಗದ ಕಾರಣ ಮಂಗಳವಾರ ರಮಝಾನ್ 30ರ ಉಪವಾಸ ಆಚರಿಸಬೇಕೆಂದೂ, ಬುಧವಾರ ಈದುಲ್ ಫಿತ್ರ್ ಆಗಿರುತ್ತದೆ ಎಂದು ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಪಿ. ಎಮ್ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ ಘೋಷಿಸಿದ್ದಾರೆ.