×
Ad

ಆಸ್ಸಿಸಿ ಸೆಂಟ್ರಲ್ ಸ್ಕೂಲ್ ಶಾಲಾ ಪ್ರಾರಂಭೋತ್ಸವ

Update: 2019-06-03 21:42 IST

ಉಳ್ಳಾಲ, ಜೂ.3:ದೇರಳಕಟ್ಟೆ ಸಮೀಪದ ಬಗಂಬಿಲ ಅಸ್ಸಿಸಿ ಸೆಂಟ್ರಲ್ ಶಾಲೆ ಪ್ರಾರಂಭೋತ್ಸವವು ಸೋಮವಾರ ‘ಪ್ರಪಂಚದ ಉಳಿವಿಗಾಗಿ ಪರಿಸರದ ಉಳಿವು’ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಡೆಯಿತು.

ಶಾಲಾ ಶಿಕ್ಷಕರು ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಂಡರು. ಪ್ರಾಂಶುಪಾಲೆ ಭಗಿನಿ ಜೂಲಿಯಾನ ಪಾಯಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರೊನಾಲ್ಡ್ ಡಿಸೋಜ, ಉಪಪ್ರಾಂಶುಪಾಲಲೆ ಭಗಿನಿ ಶಾಲಿನಿ ಲೋಬೊ, ಜೆನಿವಿರ ನೊರೊನ್ಹಾ ಉಪಸ್ಥಿತರಿದ್ದರು.
ಸುಶಿಕ್ಷಿತಾ ಸ್ವಾಗತಿಸಿದರು. ಶೈನಾ ರಾಣಿ ವಂದಿಸಿದರು. ಭಗಿನಿ ನೀತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News