ಎಣ್ಮೂರು ಫ್ರೆಂಡ್ಸ್ ಪಾಯಿಂಟ್ ವತಿಯಿಂದ ಇಫ್ತಾರ್ ಕೂಟ

Update: 2019-06-04 09:56 GMT

ಸುಳ್ಯ : ಎಣ್ಮೂರು  ವಿದ್ಯಾರ್ಥಿ ಮಿತ್ರರ  ಫ್ರೆಂಡ್ಸ್ ಪಾಯಿಂಟ್ ವಾಟ್ಸಾಪ್ ಗ್ರೂಪ್ ಇದರ ವತಿಯಿಂದ ಸುಳ್ಯ ತಾಲೂಕಿನ ಎಣ್ಮೂರು ಜುಮಾ ಮಸೀದಿಯ ವಠಾರದಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು.

ಈ ಸಂದರ್ಭದಲ್ಲಿ ಊರಿನ, ಪರವೂರಿನ ಉಪವಾಸಿಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News