×
Ad

ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಆಯ್ಕೆ

Update: 2019-06-08 19:57 IST
ದಿವಾಕರ ಶೆಟ್ಟಿ, ರೆನೋಲ್ಡ್

ಉಡುಪಿ, ಜೂ.8: ಉಡುಪಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯು ಜೂ.7ರಂದು ನಡೆದಿದ್ದು, ನೂತನ ಅಧ್ಯಕ್ಷರಾಗಿ ಎಂ. ದಿವಾಕರ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬಿ.ನಾಗರಾಜ್, ಜಂಟಿ ಕಾರ್ಯದರ್ಶಿಯಾಗಿ ಉದಯ ಕುಮಾರ್, ಕೋಶಾಧಿಕಾರಿಯಾಗಿ ಜಿ.ಮೋಹನ್‌ದಾಸ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಚ್.ರಾಘವೇಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಬಾಲಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಜೀವ ಎ., ಎ.ಪೃಥ್ವಿರಾಜ್ ಹೆಗ್ಡೆ, ಕೆ.ಶ್ರೀಶ ಆಚಾರ್ಯ, ಮೇರಿ ಎ.ಆರ್.ಶ್ರೇಷ್ಟ, ಆನಂದ ಮಡಿವಾಳ, ವಿನಯ ಆಚಾರ್ಯ, ಗಣೇಶ್ ಕುಮಾರ್, ಹಿಲ್ಡಾ ಕೆಸ್ತಲಿನೋ, ಅಸದುಲ್ಲಾ ಕಟಪಾಡಿ, ಮಿತ್ರಕುಮಾರ್ ಶೆಟ್ಟಿ, ಪ್ರವೀಣ್ ಎಂ.ಪೂಜಾರಿ, ಜಯಲಕ್ಷ್ಮೀ ಕೆ.ಪಿ., ಸಚಿನ್ ಕುಮಾರ್ ಶೆಟ್ಟಿ, ಶ್ರೀಧರ್ ಎಸ್.ಭಟ್, ಲೀಲಾ, ಮೀರಾ ಪಿ.ಎಂ., ಶಿವಾನಂದ ಅಮೀನ್, ಶ್ಯಾಮ ಶೆಟ್ಟಿ, ಶೋಭಿತ್ ನೊರೊನ್ಹಾ, ರಮ್ಯ ಪಿ.ಎನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News