×
Ad

ನದಿಗೆ ಹಾರಿ ಆತ್ಮಹತ್ಯೆ

Update: 2019-06-08 21:42 IST

ಕೋಟ, ಜೂ.8: ಯಡಬೆಟ್ಟು ಅಂಚೆ ಕಛೇರಿಯ ಸಿಬ್ಬಂದಿ, ಶಿರೂರು ಗ್ರಾಮದ ಜಡ್ಟಿನಡಿ ನಿವಾಸಿ ಸುವರ್ಣ ಲತಾ(54) ಎಂಬವರು ಜು.7ರಂದು ಬೆಳಗ್ಗೆ ಮಾಬುಕಳ ಸೇತುವೆಯಿಂದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News