ಜೂ.14: ತುಂಬೆ ಮದರಸ ಪ್ರಾರಂಬೋತ್ಸವ, ಉಚಿತ ಪುಸ್ತಕ ವಿತರಣೆ

Update: 2019-06-13 14:16 GMT

ಫರಂಗಿಪೇಟೆ, ಜೂ. 13: ಮೊಹಿದ್ದೀನ್ ಜುಮ್ಮಾ ಮಸೀದಿ ತುಂಬೆ ಇದರ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಮ್ ಮದರಸ ತುಂಬೆ ವತಿಯಿಂದ ಶುಕ್ರವಾರ ಮದ್ರಸ ಪ್ರಾರಂಬೋತ್ಸವ ಮತ್ತು ಉಚಿತ ಪುಸ್ತಕ ವಿತರಣೆ ನಡೆಯಲಿದೆ.

ಈ ಸಂದರ್ಭ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡುವ ಕಾರ್ಯಕ್ರಮ ಮದರಸ ಹಾಲ್ ನಲ್ಲಿ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರ.ಕಾರ್ಯದರ್ಶಿ ಮೂಸಬ್ಬ ತುಂಬೆ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News