×
Ad

ಬಂಟ್ವಾಳ ತಾಲೂಕಿನ ಗ್ರಾಮಗಳ ಗ್ರಾಮಸಭೆ

Update: 2019-06-14 18:29 IST

ಮಂಗಳೂರು, ಜೂ.14: ಬಂಟ್ವಾಳ ತಾಲೂಕಿನ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಗಳು ನಡೆಯಲಿವೆ.
ಜು.18ರಂದು ಪೂರ್ವಾಹ್ನ 10:30ಕ್ಕೆ ಅಮ್ಟಾಡಿ ಗ್ರಾಮ, ಜು.27ರಂದು ಪೂರ್ವಾಹ್ನ 10:30ಕ್ಕೆ ಬಾಳೆಪುಣಿ ಗ್ರಾಮ, ಮೇರಮಜಲು ಗ್ರಾಮ, ಕಡೇಶ್ವಾಲ್ಯ ಗ್ರಾಮ, ಸಜಿಪಪಡು ಗ್ರಾಪಂ, ಜು.2ರಂದು ಪೂರ್ವಾಹ್ನ 10:30ಕ್ಕೆ ಇಡ್ಕಿದು ಗ್ರಾಮ, ಕಳ್ಳಿಗೆ ಗ್ರಾಮ, ನರಿಕೊಂಬು ಗ್ರಾಪಂನಲ್ಲಿ ಗ್ರಾಮಸಭೆಗಳು ನಡೆಯಲಿವೆ.

ಜು.9ರಂದು ಪೂರ್ವಾಹ್ನ 10:30ಕ್ಕೆ ಬೋಳಂತೂರು ಗ್ರಾಮ ಹಾಗೂ ಬಡಗಕಜೆಕಾರು ಗ್ರಾಮ, ಬಡಗಬೆಳ್ಳೂರು ಗ್ರಾಮ, ಜು.12ರಂದು ಪೂರ್ವಾಹ್ನ 10:30ಕ್ಕೆ ಚೆನ್ನೈತ್ತೋಡಿ ಗ್ರಾಪಂ, ಮಾಣಿಲ ಗ್ರಾಮ, ಮಂಚಿ ಗ್ರಾಪಂ, ಪೆರಾಜೆ ಗ್ರಾಪಂ, ಪಂಜಿಕಲ್ಲು ಗ್ರಾಪಂ, ಜು.22ರಂದು ಪೂವಾಹ್ನ 10:30ಕ್ಕೆ ಪುದು ಗ್ರಾಮ, ಕಾವಳಪಡೂರಯ ಗ್ರಾಮ, ಅನಂತಾಡಿ ಗ್ರಾಪಂ, ಜು.5ರಂದು ಪೂರ್ವಾಹ್ನ 10:30ಕ್ಕೆ ಪೆರುವಾಯಿ ಗ್ರಾಪಂ, ಕೊಳ್ನಾಡು ಗ್ರಾಪಂ, ಇರ್ವತ್ತೂರು ಗ್ರಾಪಂ, ಸಜಿಪಮೂಡ ಗ್ರಾಪಂನಲ್ಲಿ ಸಭೆಗಳು ಜರುಗಲಿವೆ.

ಜು.19ರಂದು ಪೂರ್ವಾಹ್ನ 10:30ಕ್ಕೆ ನೆಟ್ಲಮೂಡ್ನೂರು ಗ್ರಾಮ, ಅರಳ ಗ್ರಾಮ, ಕೆದಿಲ ಗ್ರಾಮ, ಜು.16ರಂದು ಪೂವಾಹ್ನ 10:30ಕ್ಕೆ ಗೋಳ್ತಮಜಲು ಗ್ರಾಮ, ಉಳಿ ಗ್ರಾಪಂ, ಜು.3ರಂದು ತುಂಬೆ ಗ್ರಾಮ, ಜು.11ರಂದು ಇರಾ ಗ್ರಾಮ, ನರಿಂಗಾನ ಗ್ರಾಮ, ಸಂಗಬೆಟ್ಟು ಗ್ರಾಪಂ, ಜು.10ರಂದು ಪೂರ್ವಾಹ್ನ 10:30ಕ್ಕೆ ಬರಿಮಾರು ಗ್ರಾಮ, ಕನ್ಯಾನ ಗ್ರಾಮ, ಅಮ್ಮುಂಜೆ ಗ್ರಾಮ, ಜು.18ರಂದು ಪೂರ್ವಾಹ್ನ 10:30ಕ್ಕೆ ಕುರ್ನಾಡು ಗ್ರಾಮ, ವಿಟ್ಲಪಡ್ನೂರು ಗ್ರಾಪಂನಲ್ಲಿ ಸಭೆ ನಡೆಯಲಿವೆ.

ಜೂ.28ರಂದು ಪೂರ್ವಾಹ್ನ 10:30ಕ್ಕೆ ಅಳಿಕೆ ಗ್ರಾಪಂ, ಕುಕ್ಕಿಪಾಡಿ ಗ್ರಾಪಂ, ಸಾಲೆತ್ತೂರು ಗ್ರಾಪಂ, ಜು.15ರಂದು ಪೂರ್ವಾಹ್ನ 10:30ಕ್ಕೆ ಬಾಳ್ತಿಲ ಗ್ರಾಮ, ಕಾವಳಮೂಡೂರು ಗ್ರಾಪಂ, ವಿಟ್ಲಮುಡ್ನೂರು ಗ್ರಾಪಂ, ರಾಯಿ ಗ್ರಾಪಂ, ಜು.20ರಂದು ಪೂರ್ವಾಹ್ನ 10:30ಕ್ಕೆ ಕರೋಪಾಡಿ ಗ್ರಾಮ, ಕೇಪು ಗ್ರಾಮ, ಪಿಲಕಾತಬೆಟ್ಟು ಗ್ರಾಪಂ, ಜು.4ರಂದು ಪೂರ್ವಾಹ್ನ 10:30ಕ್ಕೆ ಕರಿಯಂಗಳ ಗ್ರಾಮ, ಪುಣಚ ಗ್ರಾಪಂ, ಸಜಿಪನಡು ಗ್ರಾಪಂನಲ್ಲಿ ಗ್ರಾಮಸಭೆಗಳು ನಡೆಯಲಿವೆ.

ಜು.16ರಂದು ಪೂರ್ವಾಹ್ನ 10:30ಕ್ಕೆ ಪಜೀರು ಗ್ರಾಮ, ಜು.8ರಂದು ಪೂವಾಹ್ನ 10:30ಕೆಕ ಪೆರ್ನೆ ಗ್ರಾಮ, ಮಾಣಿ ಗ್ರಾಪಂ, ನಾವೂರು ಗ್ರಾಪಂ, ಮಾಣಿನಾಲ್ಕೂರು ಗ್ರಾಪಂ, ಜು.3ರಂದು ಪೂರ್ವಾಹ್ನ 10:30ಕ್ಕೆ ಸಜಿಪಮೂನ್ನೂರು ಗ್ರಾಪಂ, ಜು.17ರಂದು ಸರಪಾಡಿ ಗ್ರಾಪಂ, ವೀರಕಂಭ ಗ್ರಾಪಂನ ಗ್ರಾಮಸಭೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News