ಬಂಟ್ವಾಳ: ಗುಡ್ಡ ಕುಸಿದು ಬಸ್ ತಂಗುದಾಣಕ್ಕೆ ಹಾನಿ

Update: 2019-06-14 13:53 GMT

ಬಂಟ್ವಾಳ, ಜೂ. 14: ಗಾಳಿ ಮಳೆಗೆ ಬಂಟ್ವಾಳ ಎಸ್‍ವಿಎಸ್ ಆಂಗ್ಲಮಾಧ್ಯಮ ಶಾಲೆಯ ಗುಡ್ಡ ಕುಸಿದು ಬಸ್ ತಂಗುದಾಣ ಜಖಂಗೊಂಡ ಘಟನೆ ನಡೆದಿದೆ.

ಶುಕ್ರವಾರದ ಮಳೆಗೆ ಆವರಣಗೋಡೆ ಬರೆ ಜರಿದುಬಿದ್ದ ಪರಿಣಾಮ ಆವರಣಗೋಡೆಗೆ ತಾಗಿಕೊಂಡಿದ್ದ ಶಾಲೆಯ ಬಸ್ ತಂಗುದಾಣ ಜಖಂಗೊಂಡಿದ್ದು, ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News