ಕೊಣಾಜೆ: ವಾಯ್ಸ್ ಆಫ್ ಯೂತ್ ವತಿಯಿಂದ ರಸ್ತೆ ದುರಸ್ತಿ

Update: 2019-06-16 05:30 GMT

ಕೊಣಾಜೆ: ವಾಯ್ಸ್ ಆಫ್ ಯೂತ್ ಸದಸ್ಯರ ವತಿಯಿಂದ ಕೊಣಾಜೆ ಗ್ರಾಮ ಪಂಚಾಯತ್ ಬಳಿಯ ಹದಗೆಟ್ಟ ರಸ್ತೆಗಳ ದುರಸ್ತಿ ಕಾರ್ಯ ನಡೆಯಿತು.

ಕೊಣಾಜೆ ಸರಕಾರಿ  ಶಾಲೆ, ಕೊಣಾಜೆ ಗ್ರಾಮ ಪಂಚಾಯತ್, ಸಪ್ತಸ್ವರ ಕಲಾ ತಂಡ ಹಾಗೂ ರಿಫಾಯೀ ಜುಮಾ ಮಸ್ಜಿದ್ ಗೆ  ಸಂಪರ್ಕ ಇರುವ ರಸ್ತೆ ಕೆಸರು ಆಗುವುದನ್ನು ಗಮನಿಸಿದ ವಾಯ್ಸ್ ಆಫ್ ಯೂತ್  ಕೊಣಾಜೆಯ ಸದಸ್ಯರು  ಶ್ರಮದಾನದ ಮೂಲಕ ರಸ್ತೆಗಳನ್ನು ದುರಸ್ತಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News