ಮಹಿಳೆ ನಾಪತ್ತೆ

Update: 2019-06-19 17:06 GMT

ಶಿರ್ವ, ಜೂ.19: ಚಿಕ್ಕಮಗಳೂರು ಮೂಲದ ಬೆಳ್ಳೆ ಗ್ರಾಮದ ಕಟ್ಟಿಂಗೇರಿ ನಿವಾಸಿ ರವಿ ಎಂಬವರ ಪತ್ನಿ ರಾಧಾ (25) ಎಂಬವರು ಜೂ.18ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News