×
Ad

ಉಳ್ಳಾಲ ಬುಸ್ತಾನುಲ್ ಯುತ್ ಅಸ್ಸೋಸಿಯೇಷನ್ ವತಿಯಿಂದ ಉಚಿತ ಪುಸ್ತಕ ವಿತರಣೆ

Update: 2019-06-22 22:15 IST

ಉಳ್ಳಾಲ: ಬುಸ್ತಾನುಲ್ ಯುತ್ ಅಸ್ಸೋಸಿಯೇಷನ್ ಇದರ ವತಿಯಿಂದ ಮದರಸ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಉಳ್ಳಾಲ ಬುಸ್ತಾನುಲ್ ಉಲೂಮ್ ಮದರಸದಲ್ಲಿ ನಡೆಯಿತು.

ಈ ಸಂದರ್ಭ ಉಳ್ಳಾಲ ದರ್ಗಾದ ಉಪಾಧ್ಯಕ್ಷ ಮೋನು ಇಸ್ಮಾಯಿಲ್ ರನ್ನು ಯೂತ್ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಕಾರ್ಯಕ್ರಮ ಅಧ್ಯಕ್ಷ ವಹಿಸಿದ ಉಳ್ಳಾಲ ರಹ್ಮಾನೀಯ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಹಾಜಿ ಮಾತನಾಡಿದರು.

ಬುಸ್ತಾನುಲ್ ಉಲೂಮ್ ಯುತ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಸದಸ್ಯರು, ಉಳ್ಳಾಲ ರಹ್ಮಾನೀಯ ಮಸೀದಿ ಸದಸ್ಯರು ಹಾಗೂ ದರ್ಗಾದ ಸದಸ್ಯರಿಗೆ ಬುಸ್ತಾನುಲ್ ಯುತ್ ಅಸೋಸಿಯೇಷನ್ ವತಿಯಿಂದ ಕಾಣಿಕೆ ನೀಡಿ, ಗೌರವಿಸಲಾಯಿತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News