ಇಳೆಗೆ ಜಾರಿದ ರೈನ್ ಕೋಟ್

Update: 2019-06-23 17:50 GMT

ಮಂಗಳೂರು-ಕಾಸರಗೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಮಂಜೇಶ್ವರ ಸಮೀಪ ರೈನ್ ಕೋಟ್ ವ್ಯಾಪಾರಿಯು ಗ್ರಾಹಕರನ್ನು ತನ್ನತ್ತ ಸೆಳೆಯಲು ಹೂಡಿದ ಹೊಸ ತಂತ್ರ.

ನೋಡುಗರ ಕಣ್ಣಿಗೆ ಇದು‌ ಆಕಾಶದಿಂದ ಕೆಳಗಿಳಿದು ಬರುವಂತೆ ಕಂಡುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News