×
Ad

ಕುಂದಾಪುರ: ಯುವತಿ ನಾಪತ್ತೆ

Update: 2019-06-24 23:58 IST

ಕುಂದಾಪುರ, ಜೂ.24: ಕುಂಭಾಶಿ ಕೊರವಾಡಿ ನಿವಾಸಿ ಗಣೇಶ್ ಮೊಗ ವೀರ ಎಂಬವರ ಮಗಳು ಅಶ್ವಿನಿ(20) ಎಂಬವರು ಜೂ.23ರಂದು ಬೆಳಗ್ಗೆ ಕುಂಭಾಶಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News