ಜೂ.26-27: ಬೆಳ್ಮ ಗ್ರಾಮದ ವಾರ್ಡ್ ಸಭೆ

Update: 2019-06-25 17:09 GMT

ಮಂಗಳೂರು, ಜೂ.25: ಬೆಳ್ಮ ಗ್ರಾಪಂನ 2019-20ನೇ ಸಾಲಿನ ಪ್ರಥಮ ಹಂತದ 1ನೇ ವಾರ್ಡ್ ಸಭೆಯು ಜೂ.26ರಂದು ಬೆಳ್ಮದೋಟ ಶಾಲೆ, 2ನೇ ವಾರ್ಡ್ ಸಭೆಯು ಸಂಜೆ 4 ಗಂಟೆಗೆ ರೆಂಜಾಡಿಯ ಇಸ್ಲಾಮಿಯಾ ಅನುದಾನಿತ ಶಾಲೆ, 3,4,5ನೇ ವಾರ್ಡ್ ಸಭೆಯು ಜೂ.27ರಂದು ಪೂ.11ಗಂಟೆಗೆ ಗ್ರಾಪಂ ಸಭಾಂಗಣದಲ್ಲಿ ನಡೆಯಲಿದೆ.

2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜುಲೈ 1ರಂದು ಅಪರಾಹ್ನ 2:30ಕ್ಕೆ ಬೆಳ್ಮ ಗ್ರಾಪಂ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News