×
Ad

ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿ ಜಗದೀಶ ಬಂಡಿಕೊಟ್ಯ

Update: 2019-06-25 22:51 IST

ಉಳ್ಳಾಲ: ಉಳ್ಳಾಲ ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಇದರ ನೂತನ ಅಧ್ಯಕ್ಷರಾಗಿ ಜಗದೀಶ ಪಿ. ಬಂಡಿಕೊಟ್ಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಉದಯ ಆರ್.ಕೆ., ಭವಾನಿ ಶಂಕರ ಧರ್ಮನಗರ, ಪ್ರಧಾನ ಕಾರ್ಯದರ್ಶಿಯಾಗಿ ತಾರನಾಥ ಕೊಟ್ಟಾರ, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಬಂಡಿಕೊಟ್ಯ, ಬಾಲಕೃಷ್ಣ ಮಾಸ್ತಿಕಟ್ಟೆ, ಕೋಶಾ„ಕಾರಿಯಾಗಿ ಮಧ್ವರಾಜ್ ತೊಕ್ಕೊಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಧರ್ಮೆಂದ್ರ ಬೈದ್ಯರ ಪಾಲ್, ಸುರೇಶ್ ಮಾರ್ಗತಲೆ, ಕ್ರೀಡಾ ಕಾರ್ಯದರ್ಶಿಯಾಗಿ ರಿತೇಶ್ ಬಂಡಿಕೊಟ್ಯ, ಸಾಗರ್ ಬಂಡಿಕೊಟ್ಯ, ಪೂಜಿತ್ ಕೊಟ್ಟಾರ, ನವೀನ ಮೇಗಿನಮನೆ, ಭಜನಾ ಕಾರ್ಯದರ್ಶಿಯಾಗಿ ಪದ್ಮನಾಭ ಬಂಡಿಕೊಟ್ಯ, ಮೇಲ್ವಿಚಾರಕರಾಗಿ ಜಗದೀಶ ಗೋಳಿಯಡಿ, ಯು.ಕೆ. ಗೋಪಾಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜನಾರ್ಧನ ಉಳಿಯ, ಲತೀಶ್ ಉಳಿಯ, ಶಿವಪ್ಪ ಕುಂಪಲ ಆಯ್ಕೆಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News