ಜು. 2: ಶೈಖುನಾ ಹಾರೂನ್ ಅಹ್ಸನಿ ಉಸ್ತಾದ್ ಶಿಷ್ಯಂದಿರ ಸಂಗಮ
Update: 2019-06-30 20:47 IST
ಮಂಗಳೂರು: ನಿಬ್ರಾಸುಲ್ ಅನಾಂ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆಯು ಜು.2ರಂದು ಬೆಳಗ್ಗೆ 9:30ಕ್ಕೆ ಶೈಖುನಾ ಹಾರೂನ್ ಉಸ್ತಾದರ ಅಧ್ಯಕ್ಷತೆಯಲ್ಲಿ ಕೋಟೆಕಾರಿನ ಮಖ್ದೂಮಿಯ ಶರೀಅತ್ ಕಾಲೇಜ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಉಸ್ತಾದರ ಎಲ್ಲ ಶಿಷ್ಯಂದಿರು ಹಾಜರಾಗಬೇಕೆಂದು ನಿಬ್ರಾಸ್‌ನ ಸಂಘಟನಾ ಕಾರ್ಯದರ್ಶಿ ಹಾರಿಸ್ ಸಖಾಫಿ ಮಂಜನಾಡಿ ತಿಳಿಸಿದ್ದಾರೆ.