×
Ad

ವೃದ್ದೆ ನಾಪತ್ತೆ

Update: 2019-07-04 21:44 IST

ಶಂಕರನಾರಾಯಣ, ಜು.4: ಅಂಪಾರು ನಿವಾಸಿ ವನಜಾಕ್ಷಿ ಶೆಟ್ಟಿ (86) ಎಂಬವರು ಜು.3ರಂದು ಬೆಳಗಿನ ಜಾವ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News