ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಬಂಟ್ವಾಳದ ಮುಹಮ್ಮದ್ ಶಾಮೀಲ್ ಪ್ರಥಮ
Update: 2019-07-04 23:24 IST
ಬಂಟ್ವಾಳ: ಧಾರವಾಡದಲ್ಲಿ ನಡೆದ 11 ವರ್ಷದೊಳಗಿನ ಬಾಲಕರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮುಹಮ್ಮದ್ ಶಾಮೀಲ್ ಮೊದಲ ಸ್ಥಾನ ಪಡೆದಿದ್ದಾನೆ.
ಈತ ಕಲ್ಲಡ್ಕದ ಗೋಳ್ತಮಜಲ್ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಮತ್ತು ಸಮೀಮಾ ದಂಪತಿಯ ಪುತ್ರ.