ಉಡುಪಿ: ಉಚಿತ ತೆಂಕುತಿಟ್ಟು ಯಕ್ಷಗಾನ ತರಬೇತಿ ತರಗತಿ

Update: 2019-07-11 12:34 GMT

ಉಡುಪಿ, ಜು.11: ಉಡುಪಿಯ ಸೋದೆ ಮಠದಲ್ಲಿ ಜು.16ರಿಂದ ಪ್ರತಿ ಮಂಗಳವಾರ ಸಂಜೆ 5:30ರಿಂದ 6:30ರವರೆಗೆ ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಗತಿಪ್ರಾರಂಭಗೊಳ್ಳಲಿವೆ. ಪ್ರಸಿದ್ಧ ಯಕ್ಷಗುರು ರಾಕೇಶ್ ರೈ ಅಡ್ಕ ಅವರು ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡಲಿದ್ದಾರೆ.

ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರವರ್ತಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ನಂ.: 9844212104/ 9740081381/ 9663424981ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News