ಕೆ ಎಸ್ ಒ: ನೂತನ ಪದಾಧಿಕಾರಿಗಳ ಆಯ್ಕೆ

Update: 2019-07-12 17:00 GMT

ಕಲ್ಲಿಕೋಟೆ:  ಕರ್ನಾಟಕ ಸ್ಟುಡೆಂಟ್ಸ್ ಒರ್ಗನೈಝೇಶನ್ ಇದರ 2019-20 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹುಸೈನ್ ಡಿ ಎ ಬೆಜ್ಜವಳ್ಳಿ, ಪ್ರ. ಕಾರ್ಯದರ್ಶಿ ಮುಹಮ್ಮದ್ ತ್ವಯ್ಯಿಬ್ ಬಾಳೆಪುಣಿ, ಕೋಶಾಧಿಕಾರಿ ಹಾಫಿಝ್ ಅಬ್ದುಲ್ ಬಾಸಿತ್ ನಾವೂರು, ವರ್ಕಿಂಗ್ ಸೆಕ್ರೆಟರಿ ಸ್ವಾದಿಖ್ ಕುಂಭಕ್ಕೋಡ್, ಉಪಾಧ್ಯಕ್ಷರಾಗಿ ಮುಹಮ್ಮದ್ ಇರ್ಫಾನ್ ವೇಣೂರು, ಇಮ್ತಿಯಾಝ್ ಗುರುವಾಯನಕೆರೆ, ಹಬೀಬುಲ್ಲಾ ತಲಕ್ಕಿ, ಜೊತೆ ಕಾರ್ಯದರ್ಶಿಗಳಾಗಿ ಉಮರುಲ್ ಫಾರೂಕ್ ಬಕ್ರವಳ್ಳಿ, ಮುಹಮ್ಮದ್ ಸಿನಾನ್ ಪುತ್ತೂರು, ಅಬ್ದುಲ್ಲ ಕೊಡಗು ಉಪಸಮಿತಿಗಳಾದ (ದಅವಾ ಸೆಲ್)  ಶಫೀಕ್ ಪದ್ಮುಂಜ, (ಕೆ.ಎಸ್.ವಿ) ಉಮರುಲ್ ಫಾರೂಕ್ ಪಾಡಿಲ, (ಮರ್ಕಝುಲ್ ಉಲೂಂ) ಹಾಫಿಝ್ ಶಾಹುಲ್ ಹಮೀದ್ ವಿಟ್ಲ (ಮುನಾಲರ) ರಹೀಂ ಕಾರ್ಕಳ (ರಿಸರ್ಚ್) ಮುಹಮ್ಮದ್ ಸಿದ್ದೀಕ್ ಉಪ್ಪಳ (ಲೈಬ್ರರಿ) ಉವೈಸ್ ಕೊಡಗು, (ಪಬ್ಲಿಕೇಶನ್) ಜಾಶಿರುದ್ದೀನ್ (ರಿಸಿಪ್ಶನ್) ರಶೀದ್ ಅಯ್ಯಂಗೇರಿ (ಮೀಡಿಯಾ) ಜಲೀಲ್ ಕಡಂಬಾರನ್ನು ಆಯ್ಕೆ ಮಾಡಲಾಯಿತು.

ಕೆ.ಎಸ್.ಒ ಗೌರವಾಧ್ಯಕ್ಷ ವಿಲ್ಯಾಪಳ್ಳಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮಿದ್‍ಲಾಜ್ ಎರ್ನಾಕುಳಂ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಅಲ್ತಾಫ್ ಸಖಾಫಿ ಹಿಮಮಿ ಕುಪ್ಪೆಟಿ ಹಾಗೂ ಲೆಕ್ಕ ಪತ್ರ ನೌಶಾದ್ ಸಖಾಫಿ ತಲಕ್ಕಿ ಮಂಡಿಸಿದರು. ಅತಾವುಲ್ಲಾಹ್ ಸಖಾಫಿ ಹಿಮಮಿ ಕುಪ್ಪೆಟ್ಟಿ ಫಿರೋಝ್ ಕೀಝ್‍ಪರಂಬು ಶುಭಕೋರಿದರು. ಹುಸೈನ್ ಬೆಜ್ಜವಳ್ಳಿ ಸ್ವಾಗತಿಸಿ, ತ್ವಯ್ಯಿಬ್ ಬಾಳೆಪುಣಿ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News