ಉಡುಪಿ: ಜು.23ರಂದು ಪ್ರಾಥಮಿಕ - ಪ್ರೌಢಶಾಲೆಗಳಿಗೆ ರಜೆ

Update: 2019-07-22 17:18 GMT

ಉಡುಪಿ: ತೀವ್ರ ಮಳೆಯ ಕಾರಣ, ಜು.23ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ  ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News