×
Ad

ಜನವಾದಿ ಮಹಿಳಾ ಸಂಘಟನೆಗೆ ಆಯ್ಕೆ

Update: 2019-07-23 19:57 IST
ಜಯಂತಿ ಶೆಟ್ಟಿ

ಮಂಗಳೂರು, ಜು.23: ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷೆಯಾಗಿ ಜಯಂತಿ ಬಿ. ಶೆಟ್ಟಿ, ಕಾರ್ಯದರ್ಶಿಯಾಗಿ ಭಾರತಿ ಬೋಳಾರ್, ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ರಮಣಿ ಮೂಡುಬಿದಿರೆ, ಹೇಮಲತಾ, ಜೊತೆ ಕಾರ್ಯದರ್ಶಿಯಾಗಿ ವಿಲಾಸಿನಿ, ಜಯಲಕ್ಷ್ಮಿ, ಕೋಶಾಧಿಕಾರಿಯಾಗಿ ರಾಧಾ ಆಯ್ಕೆಯಾದರು.

ಮಂಗಳವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ನಡೆದ ಸಂಘಟನೆಯ ಸಮ್ಮೇಳನದಲ್ಲಿ 25 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News