ಉಡುಪಿ: ಮಧ್ಯವಯಸ್ಕ ನಾಪತ್ತೆ

Update: 2019-07-23 17:11 GMT

ಉಡುಪಿ, ಜು.23:ಉದ್ಯಾವರ ಮೀನು ಮಾರುಕಟ್ಟೆ ಬಳಿಯ ಸೌಂದರ್ಯ ಕಾಂಪ್ಲೆಕ್ಸ್ ನಿವಾಸಿ ತೀರ್ಥರಾಜ್ ಸಾಲ್ಯಾನ್ (59) ಎಂಬವರು ಜು.9ರಂದು ಅಪರಾಹ್ನ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ಇವರು 165 ಸೆಂ. ಮೀ. ಎತ್ತರವಿದ್ದು, ಗೋದಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಕಾಪು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2551033, ಮೊಬೈಲ್ ಸಂಖ್ಯೆ: 9480805449, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 0820-2520333, 9480805431ಗೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News