ಝಮಾನ್ ಬಾಯ್ಸ್ ಕಲ್ಲಡ್ಕ: ನೂತನ ಪದಾಧಿಕಾರಿಗಳ ಆಯ್ಕೆ

Update: 2019-07-24 18:21 GMT
ಮುನಾಝ್ - ಅಝೀಮ್

ಕಲ್ಲಡ್ಕ: ಕ್ರೀಡಾಕ್ಷೇತ್ರದಲ್ಲಿ ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಕಲ್ಲಡ್ಕ ಝಮಾನ್ ಬಾಯ್ಸ್ ತಂಡದ ನೂತನ ಪದಾಧಿಕಾರಿಗಳ ಆಯ್ಕೆಯು ಕಲ್ಲಡ್ಕದಲ್ಲಿರುವ ಝಮಾನ್ ಬಾಯ್ಸ್ ಸದಸ್ಯ ಹೈದರ್ ನಿವಾಸದಲ್ಲಿ ಮಂಗಳವಾರ ನಡೆಯಿತು.

ಗೌರವಾಧ್ಯಕ್ಷರಾಗಿ ನಝೀರ್ ಐ ಎನ್ ಕಲ್ಲಡ್ಕ ಆಯ್ಕೆಯಾದರು. ಅಧ್ಯಕ್ಷರಾಗಿ ಮುನಾಝ್ (ಮುನ್ನ) ಕಲ್ಲಡ್ಕ, ಉಪಾಧ್ಯಕ್ಷರಾಗಿ ಹಾರಿಸ್ ಕಲ್ಲಡ್ಕ ಐ ಎನ್ , ಪ್ರಧಾನ ಕಾರ್ಯದರ್ಶಿಯಾಗಿ  ಅಝೀಮ್ ಕಲ್ಲಡ್ಕ, ಜೊತೆ ಕಾರ್ಯದರ್ಶಿಯಾಗಿ ನಝ್ಮೀರ್ ಕಲ್ಲಡ್ಕ, ಖಜಾಂಜಿಯಾಗಿ ನೌಫಲ್ ಐ ಎನ್ ಕಲ್ಲಡ್ಕ ಹಾಗೂ ಅಝರ್ ಮಿಲಾದ್ ಐ ಎನ್ ಕಲ್ಲಡ್ಕ ಆಯ್ಕೆಯಾದರು.

ಸಲಹೆಗಾರರಾಗಿ ಫಾರೂಕ್ ಐ ಎನ್ ಕಲ್ಲಡ್ಕ, ಶಹೀದ್ ಬಲ್ಲೆಕೋಡಿ, ಮಾಧ್ಯಮ ವಕ್ತಾರರಾಗಿ ಅಶ್ರಫ್ ಅರಬಿ ಕಲ್ಲಡ್ಕ, ಕೆ ಕೆ ಜಬ್ಬರ್ ಕಲ್ಲಡ್ಕ, ಹಾಗೂ ಇರ್ಫಾನ್ ಕಲ್ಲಡ್ಕ ಆಯ್ಕೆಯಾದರು.

ಝಮಾನ್ ಬಾಯ್ಸ್ ಕಲ್ಲಡ್ಕ ಮಾದ್ಯಮ ವಕ್ತಾರ ಅಶ್ರಫ಼್ ಅರಬಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News