×
Ad

ಯುವತಿ ನಾಪತ್ತೆ

Update: 2019-07-24 18:56 IST

ಮಂಗಳೂರು, ಜು.24: ನಗರದ ಕದ್ರಿ ಠಾಣಾ ವ್ಯಾಪ್ತಿಯ ಪ್ರೇಮಾ (23) ಜು.23ರಿಂದ ಕಾಣೆಯಾಗಿದ್ದಾರೆ.

ಗೋಧಿ ಮೈಬಣ್ಣದ, ದಪ್ಪಶರೀರದ, 4.3 ಅಡಿ ಎತ್ತರದ, ಕನ್ನಡ, ಇಂಗ್ಲಿಷ್ ಮಾತನಾಡಬಲ್ಲ ಈಕೆಯನ್ನು ಕಂಡಲ್ಲಿ ಕದ್ರಿ (ದೂ.ಸಂ:2220520), ಪೊಲೀಸ್ ಆಯುಕ್ತರ ಕಚೇರಿ (ದೂ.ಸಂ: 2220800-2220801) ಇಲ್ಲಿಗೆ ತಿಳಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News