×
Ad

ಕೊಂಕಣಿ ಸಾಹಿತ್ಯ, ಕಲಾ ಸಂಘಟನೆಯ ಅಧ್ಯಕ್ಷರಾಗಿ ಲೂಯಿಸ್ ಅಲ್ಮೇಡ ಆಯ್ಕೆ

Update: 2019-07-27 20:28 IST

ಉಡುಪಿ, ಜು.27:ಉಡುಪಿ ಜಿಲ್ಲಾ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆಯ ವಾರ್ಷಿಕ ಮಹಾಸಭೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನನ ಸಭಾಭವನದಲ್ಲಿ ಇತ್ತೀಚೆಗೆ ನಡೆದು, ನಿಕಟಪೂರ್ವ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಅವರು 2019-20ನೇ ಸಾಲಿನ ದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಮಣಿಪಾಲದ ಲೂಯಿಸ್ ಅಲ್ಮೇಡಾ ಮಣಿಪಾಲ ಇವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೊಡ್ಫ್ರಿ ಡಿಸೋಜ ಉದ್ಯಾವರ, ಕಾರ್ಯದರ್ಶಿ-ರೋಜಿ ಬಾರೆಟ್ಟೋ ಕಲ್ಯಾಣಪುರ, ಸಹ ಕಾರ್ಯ ದರ್ಶಿ-ರೋಜಿ ಕ್ವಾಡ್ರಸ್ ಕಲ್ಯಾಣಪುರ, ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತ ಉಡುಪಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜೆಸಿಂತಾ ಕ್ವಾಡ್ರಸ್, ರಿಚಾರ್ಡ್ ಡಿಸೋಜ, ಆ್ಯಂಟನಿ ಲೂವಿಸ್, ಆಲ್ಫೋನ್ಸ್ ಡಿಸೋಜ, ಸ್ಟಾನಿ ವಿನ್ಸೆಂಟ್ ರೊಡ್ರಿಗಸ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News