ಮಂಗಳೂರು: ರೆ.ಡಾ.ಪೀಟರ್ ಪೌಲ್ ಸಲ್ಡಾನರನ್ನು ಭೇಟಿಯಾದ ಜಿ.ಎ.ಬಾವ
Update: 2019-07-27 23:07 IST
ಮಂಗಳೂರು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ಮಂಗಳೂರು ನಗರದಲ್ಲಿ ಮಂಗಳೂರು ಪ್ರಾಂತ ಬಿಷಪ್ ಅತಿ ವಂದನೀಯ ರೆ.ಡಾ.ಪೀಟರ್ ಪೌಲ್ ಸಲ್ಡಾನ ಅವರನ್ನು ಶನಿವಾರ ಭೇಟಿಯಾಗಿ ಅಭಿನಂದಿಸಿದರು.